Grow your YouTube views, likes and subscribers for free
Get Free YouTube Subscribers, Views and Likes

shree vlogs

Likes
10,100
shree vlogs
ಎಲ್ಲರಿಗೂ ನಮಸ್ಕಾರ
ನಾನು ವಾಣಿಶ್ರೀ ಭಟ್
ನನ್ನ ಊರು ಉತ್ತರಕನ್ನಡ ಜಿಲ್ಲೆಯ ಸಿರಸಿ..
ನನ್ನ ಈ ಚಾನೆಲ್ ನಲ್ಲಿ ನನ್ನ ದಿನನಿತ್ಯದ ಜೀವನ ಹೇಗಿರುತ್ತೆ ಅನ್ನೋದನ್ನು ವಿಲೋಗ್ ರೂಪದಲ್ಲಿ ನೋಡಬಹುದು..ಒಂದಷ್ಟು ಮಾತುಕತೆಗಳು,ಹರಟೆ,ತಮಾಷೆ,ಅಡುಗೆಗಳು,ಹಳ್ಳಿಯ ಜೀವನ,ಉತ್ತರಕನ್ನಡದ ಪ್ರಸಿದ್ಧ ಸ್ಥಳಗಳು ಎಲ್ಲವನ್ನು ಪರಿಚಯಿಸುವ ಪ್ರಯತ್ನ ಮಾಡುತ್ತೇನೆ..
ನಿಮ್ಮೆಲ್ಲರ ಸಹಕಾರ ನನ್ನೊಂದಿಗಿರಲಿ..


ಚಾನೆಲನ್ನು subscribe ಮಾಡಿ..ವಿಡಿಯೋ ಗಳನ್ನು ನೋಡಿ like ಮಾಡಿ..ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ.. ನಿಮ್ಮ friends family ಜೊತೆ share ಮಾಡಿ..
contact details _ [email protected]
Any quiries for promotion contact on below ..
Fb pageShree vlogs
InstaVanishreebhat37

posted by Epifanibo

FunnyDog.TV © | 2014-2024
Best funny dogs videos.
Powered by Google Map
Powered by Wikipedia API
Powered by YouTube API